Bhagavad Gita In Kannada Pdf

Posted on
Bhagavad Gita In Kannada Pdf Average ratng: 5,0/5 554 votes
  1. Bhagavad Gita Shankara Bhashya Kannada Pdf
Bhagavad Gita In Kannada Pdf

Format: in Devanagari ITX in ITRANS scheme संस्कृत webpage in choice of Scripts Information and Links. agastyagItA (Varahapurana 51-67 (Needs proofreading)). ajagaragItA. anugItA (Adhyaya 16-19 Ashvamedhika, Mahabharata).

avadhUtagItam (, ). Avadhuta Gita (, English Translation (Simhadrikhanda of Padmapurana)). aShTAvakra gItA (English, Hindi, ). Ashtavakra Gita Hindi Translation. Ashtavakra Gita Sanskrit Shlokas with Gujarati Translation.

Ishvaragita from Kurmapurana (need to proofread (, ) Kurma Purana Uttara vibhaga, Ch.

ಶ್ರೀರಾಮಚರಿತೇ ರಾಮಸ್ವಧಾಮಪ್ರವೇಶಃ ಎನ್ನುವ ಒಂಬತ್ತನೇ ಅಧ್ಯಾಯದೊಂದಿಗೆ, ಎಲ್ಲೂ ಕೇಳರಿಯದ ಅತ್ಯದ್ಭುತ ವಿಷಯಗಳನ್ನೊಳಗೊಂಡ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿನ ರಾಮಚರಿತೆಯ ಭಾಗ ಮುಕ್ತಾಯವಾಗಿದೆ.ಒಂದರಿಂದ ಒಂಬತ್ತನೇ ಅಧ್ಯಾಯದ ತನಕದ ಇ-ಪುಸ್ತಕವನ್ನು ಆಸಕ್ತರು ಕೆಳಗಿನ ಕೊಂಡಿಯಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.ರಾಮ ಏಕೆ ಸೀತೆಯನ್ನು ತ್ಯಜಿಸಿದ.ಗರ್ಭಿಣಿಯನ್ನು ತ್ಯಜಿಸುವಷ್ಟು ಕಟುವಾಗಿ ಏಕೆ ವರ್ತಿಸಿದ.ಶೂದ್ರ ತಪಸ್ವಿ ತಲೆ ಏಕೆ ಕತ್ತರಿಸಿದ.ರಾಮರಾಜ್ಯದಲ್ಲಿ ರಾಮ-ಸೀತೆಯ ಕುರಿತು ಕೆಟ್ಟ ಮಾತನ್ನಾಡುವ ಜನ ಎಲ್ಲಿಂದ ಬಂದರು.ಇಂತಹ ಅನೇಕ ಅನೇಕ ಪ್ರಶ್ನೆಗಳಿಗೆ ಒಂಬತ್ತನೆಯ ಅಧ್ಯಾಯದಲ್ಲಿ ಉತ್ತರ ಸಿಗುತ್ತದೆ.ಡೌನ್ಲೋಡ್ ಕೊಂಡಿ:(Check PDF version). ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೆವೋ-ಹಾಗೇ, ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತದೆ.

Attribute-value system. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಚೆಯಂತೆ ಬಟ್ಟೆ ಬದಲಿಸುತ್ತಾಳೊ ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು. ಅವರು ಭಗವಂತನ ಅನುಗ್ರಹದಿಂದ ಸ್ವ-ಇಚ್ಚೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ 'Living with Himalayan Masters' ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು.

ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವಇಚ್ಛೆಯಂತೆ ದೇಹ ಬದಲಿಸುವ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗು ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ.ಹಾಗಾದರೆ ಆತ್ಮವನ್ನು ನಾಶ ಮಾಡಲು ಸಾದ್ಯವೇ ಇಲ್ಲವೋ? ಎಂದೆಂದಿಗೂ ಇಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ. ಅಧ್ಯಾಯ - 02: ಶ್ಲೋಕ - 20ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾSಯಂ ಭೂತ್ವಾ ಭವಿತಾ ವಾ ನ ಭೂಯಃ ।ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್ ಭೂತ್ವಾ ಭವಿತಾ ವಾ ನ ಭೂಯಃಅಜಃ ನಿತ್ಯಃ ಶಾಶ್ವತಃ ಅಯಮ್ ಪುರಾಣಃ ನ ಹನ್ಯತೇ ಹನ್ಯಮಾನೇ ಶರೀರೇ- ಈ ಜೀವ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಭಗವಂತನ ಅರಿವಿನಂತೆ ಹುದುಗಿದ್ದು ಮತ್ತಾಗುವವನೂ ಅಲ್ಲ. ಇವನು ಹುಟ್ಟಿರದ, ಸಾವಿರದ, ಮಾರ್ಪಡದ-ಭಗವಂತನ ಪಡಿಯಚ್ಚು.ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ.

Bhagavad Gita Shankara Bhashya Kannada Pdf

ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತ. ಾನೆ ಎನ್ನುವುದೂ ಸಲ್ಲ. ಈ ಜೀವ ಕೂಡ ಹುಟ್ಟದ, ಸಾಯದ, ಬದಲಾಗದ ತತ್ವ. ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.